ತುಮಕೂರಿನಲ್ಲಿ ವ್ಯಕ್ತಿ ಒಬ್ಬನ ಬರಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು ಬೆಳ್ಗುಂಬ ಗ್ರಾಮದ ಬೆಳ್ಗುಂಬ ತೋಟದ ಬಳಿ ವಾಸ ಇದ್ದ ಎನ್ನಲಾಗಿದೆ

ತುಮಕೂರಿನಲ್ಲಿ ವ್ಯಕ್ತಿ ಒಬ್ಬನ ಬರಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ ಕೊಲೆಯಾದ ವ್ಯಕ್ತಿಯನ್ನು ವೀರಣ್ಣ ಅಲಿಯಾಸ್ ಮಲ್ಲ ಎಂದು ಗುರುತಿಸಲಾಗಿದ್ದು ಬೆಳ್ಗುಂಬ ಗ್ರಾಮದ ಬೆಳ್ಗುಂಬ ತೋಟದ ಬಳಿ ವಾಸ ಇದ್ದ ಎನ್ನಲಾಗಿದೆ ಇಂದು ಆಡು ಅಗಲೆ ಮನೆಯ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ದುಷ್ಕಮಿಗಳ ಗುಂಪು ಆತನ ಮೇಲೆ ಅಲ್ಲೇ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ ಎಂದು ಮಲ್ಲ ತಳದಲ್ಲೇ ಮೃತಪಟ್ಟಿದ್ದಾನೆ ಇನ್ನು ಮಲ್ಲ ತನ್ನ ಮೇಲೆ ಅಲಿಯಾಸ್ ವೀರಣ್ಣ ದಾಖಲಾಗಿದ್ದ ಪ್ರಕರಣದಲ್ಲಿ ಗುಲಾಸೆಗೊಂಡಿದ್ದ ಇನ್ನಲಾಗಿದೆ ಬೆಳ್ಗುಂಬ ಮುಖ್ಯ ರಸ್ತೆಯಲ್ಲಿರುವ ಗರುಡ ಟೀ ಸ್ಟಾಲ್ ಬಳಿ ಹತ್ಯೆ ಮಾಡಲಾಗಿದೆ ಎಂದು ಘಟನಾ ಸ್ಥಳಕ್ಕೆ ಗ್ರಾಮಾಂತರ ಮತ್ತು ಕ್ಯಾಸಂದ್ರ ಪೊಲೀಸ್ ಗೌಡಾಯಿಸಿದ್ದು ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭೇಟಿ ನೀಡಿದ್ದಾರೆ 2008ರಲ್ಲಿ ಪ್ರಕರಣ ದಾಖಲಾಗಿದ್ದು ಆ ಪ್ರಕರಣದಲ್ಲಿ ಸಹ ಮಲ್ಲ ಖುಲಾಸೆಗೊಂಡಿದ್ದ ಹಿಂದೂ ತಿಳಿದು ಬಂದಿದೆ ಗ್ಯಾಂಗ್ಲಿಂಗ್ ನಲ್ಲಿ ಆತನ ಹೆಸರು ಕೇಳಿ ಬಂದಿತ್ತು ಕೊಲೆ ಮಾಡಿರುವ ಆರೋಪಿಗಳು ತಲೆ ಹಾಗು ಮುಖದ ಮೇಲೆ ಗಂಭೀರ ಅಲ್ಲೇ ಮಾಡಿರುವ ಪ್ರಯುಕ್ತ ಆತನ ಸ್ಥಳದಲ್ಲೇ ಮೃತಪಟ್ಟಿದ್ದಾನೆ ದಾಖಲಾಗಿದ್ದ ರೌಡಿ ಸಹ ಕ್ಲೋಸ್ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಪರಿಚಯದ ವ್ಯಕ್ತಿಗಳೇ ಅತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಎಲ್ಲಾ ಆಯಾಮಗಳು ತನಿಖೆ ಕೈಗೊಂಡಿದ್ದಾರೆ ವೃತ್ತ ದೇಹವನ್ನು ಜಿಲ್ಲಾ ಆಸ್ಪತ್ರೆಗೆ ಪ್ರವಾನಿಸಲಾಗಿದೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ



