ಪ್ರಕಟಣೆಗಾಗಿ ಆತ್ಮೀಯ ಮಾಧ್ಯಮ ಮಿತ್ರರಲ್ಲಿ ನಮಸ್ಕಾರ ಮೇ 30 ನಾಳೆ ಎಸ್ಐಆರ್ ವಿರುದ್ಧ ಪ್ರಗತಿಪರ ಮತ್ತು ಜನಪರ ಸಂಘಟನೆಗಳಿಂದ ಪ್ರತಿಭಟನೆ. ಕೇಂದ್ರದ ಚುನಾವಣಾ ಆಯೋಗ ಜಾರಿಗೆ ತರಲು ಉದ್ದೇಶಿಸಿರುವ ಎಸ್ಐಆರ್ ರದ್ದುಗೊಳಿಸಬೇಕೆಂದು ಆಗ್ರಹಿಸಿ

ಪ್ರಕಟಣೆಗಾಗಿ ಆತ್ಮೀಯ ಮಾಧ್ಯಮ ಮಿತ್ರರಲ್ಲಿ ನಮಸ್ಕಾರ ಮೇ 30 ನಾಳೆ ಎಸ್ಐಆರ್ ವಿರುದ್ಧ ಪ್ರಗತಿಪರ ಮತ್ತು ಜನಪರ ಸಂಘಟನೆಗಳಿಂದ ಪ್ರತಿಭಟನೆ. ಕೇಂದ್ರದ ಚುನಾವಣಾ ಆಯೋಗ ಜಾರಿಗೆ ತರಲು ಉದ್ದೇಶಿಸಿರುವ ಎಸ್ಐಆರ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ತುಮಕೂರು ಜಿಲ್ಲೆಯ ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಒಕ್ಕೂಟ ಮತ್ತು ಪ್ರಜಾತಂತ್ರ ಸಂರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಮೇ 30 ನೇ ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ SIR ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು. ಪ್ರಗತಿಪರ ಚಿಂತಕರು. ಮಹಿಳಾಪರ, ರೈತಪರ ಮತ್ತು ಕಾರ್ಮಿಕರ ಪರವಾದ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನಾಗರಿಕರು ಭಾಗವಹಿಸುತ್ತಿದ್ದು ಆತ್ಮೀಯ ಮಾಧ್ಯಮ ಮಿತ್ರರು. ಪ್ರಿಂಟ್ ಮಿಡಿಯ ವರದಿಗಾರರು. ಟಿವಿ ಮಾಧ್ಯಮ ಮಿತ್ರರು. ಪತ್ರಿಕಾ ವರದಿಗಾರರು.ಛಾಯಾ ಚಿತ್ರಕರು. ಸಾಮಾಜಿಕ ಜಾಲತಾಣ ಮಾಧ್ಯಮ ಮಿತ್ರರು ಹೋರಾಟಕೆ ಬಂದು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುವ ಮೂಲಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಬೇಕೆಂದು ಕೋರುತ್ತೇವೆ. ವರದಿ – ಅರುಣ್

