Karnataka All Race Protection Forum celebrates Kannada Rajyotsava with grandeur
ಕರ್ನಾಟಕ ಸರ್ವ ಜನಾಂಗ ಸಂರಕ್ಷಣೆ ವೇದಿಕೆ ವತಿಯಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು ಹಾಗೂ ನೂರು ಅಡಿಯ ಕನ್ನಡ ಧ್ವಜ ವನ್ನು ಕಾಂಟ್ಯಾಕ್ಸಿನಿಂದ ತಮನ್ ಹಾಲ್ ವೃತ್ತದಲ್ಲಿ ಮೆರವಣಿಗೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ವಾಕ್ ಬೋರ್ಡ್ ಅಧ್ಯಕ್ಷರಾದ ಇಕ್ಬಾಲ್ ಅಹಮದ್ . ಮುರುಳಿಧರ್ ಹಾಲಪ್ಪ. ಅಬ್ದುಲ್ ರಹ್ಮಾನ್ ಮುಘರ್ಪಣಿ ಕರ್ನಾಟಕ ಮುಸ್ಲಿಮ್ ಜಮಾತ್ ಮುಖಂಡರು ತುಮಕೂರು ಜಿಲ್ಲೆಯ ಉಸ್ತುವಾರಿಮೌಲಾನ ಆರೀಫ್ ರಜಾ ಮಾಜಿ ಮಾಜಿ ಉಪಾಧ್ಯಕ್ಷರು ತುಮಕೂರು ಜಿಲ್ಲಾ ವಕ್ಫ್ ಬೋರ್ಡ್: ಸೈಯದ್ ನಯಾಜ್. ಜಿಲ್ಲಾ ಆಸ್ಪತ್ರೆಯ ಡಿಎಸ್ ಅಜ್ಗರ್ ಬೇಗೆ.ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರು ಬಾಬಾ ರಾಜ ಉಸ್ತುವಾರಿ ಸ್ಯಯಾದ್ ಅಸ್ಗಾರ್ ಸುಬ್ರಮಣಿ ದೇವರಾಜ್ ಪ್ರಕಾಶ್ ಪ್ರವೀಣ್ ದರ್ಶನ್ ಅರುಣ್ ತಮ್ಮಯ್ಯ ಹಾಗೂ ತಾಲೋಕ್ ಅಧ್ಯಕ್ಷರುಗಳು ಹಾಗೂ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರು



