ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ

ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ
ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.
ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ
ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.
ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ.
ವಂದನೆಗಳೊಂದಿಗೆ.
ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು
ತಹರೀಕ ಏ ಉರ್ದು ಅದಬ್
ತುಮಕೂರು
ಸ್ಥಳ ; ತುಮಕೂರು
ದಿನಾಂಕ ; 30/04/2026
ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.
- ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
- ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
- ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
- ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು ಶಾಸಕರು ತುಮಕೂರು ನಗರ ಹಾಗೂ ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಆದ್ಯಕ್ಷರು ತುಮಕೂರು.
- ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
- ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
- ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.
ಇವರಿಗೆ
ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ
ಸಚಿವರು ವಿಧಾನ ಸೌಧ ಬೆಂಗಳೂರು
ಮಾನ್ಯರೆ
ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ

- ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು
- ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
- ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
- ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
- ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
- ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
- ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.
ಇವರಿಗೆ
ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ,
KMDC ಭವನ ಬೆಂಗಳೂರು.

ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು
ಶಾಸಕರು ತುಮಕೂರು ನಗರ
ಹಾಗೂ ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಆದ್ಯಕ್ಷರು
ತುಮಕೂರು.
ಮಾನ್ಯರೆ
ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ
ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.
ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ
2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ
ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.
ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ.
ವಂದನೆಗಳೊಂದಿಗೆ.
ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು
ತಹರೀಕ ಏ ಉರ್ದು ಅದಬ್
ತುಮಕೂರು
ಸ್ಥಳ ; ತುಮಕೂರು
ದಿನಾಂಕ ; 30/04/2026
ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.
1 ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
2 ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
3 ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
4 ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
5 ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
6 ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.
ಇವರಿಗೆ
ಮಾನ್ಯ ಜಿಲ್ಲಾಧಿಕಾರಿಗಳು
ತುಮಕೂರು ಜಿಲ್ಲೆ

4 ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
5 ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
6 ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.
ಇವರಿಗೆ
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
ಮಾನ್ಯರೆ
ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ
ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.
ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ
ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.
ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ.
ವಂದನೆಗಳೊಂದಿಗೆ.
ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು
ತಹರೀಕ ಏ ಉರ್ದು ಅದಬ್
ತುಮಕೂರು
ಸ್ಥಳ ; ತುಮಕೂರು
ದಿನಾಂಕ ; 30/04/2026
ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.
- ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
- ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
3. ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು. - ಮಾನ್ಯ ಜಿಲ್ಲಾಧಿಕಾರಿ ಗಳು ತುಮಕೂರು ಜಿಲ್ಲೆ.
- ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
- ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.
ಇವರಿಗೆ
ಮಾಧ್ಯಮ ಮಿತ್ರರು