ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆ ಅಧಿಕಾರಿಗಳ ಸಭೆ ನಡೆಸಿದ ಜಾರ್ಜ್, ಎಂ ಬಿ ಪಾಟೀಲ, ಪ್ರಿಯಾಂಕ್ ಖರ್ಗೆ ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ ಡೇಟಾ ಕೇಂದ್ರಗಳು

ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪನೆ ಅಧಿಕಾರಿಗಳ ಸಭೆ ನಡೆಸಿದ ಜಾರ್ಜ್, ಎಂ ಬಿ ಪಾಟೀಲ, ಪ್ರಿಯಾಂಕ್ ಖರ್ಗೆ ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಸುಸ್ಥಿರ ಡೇಟಾ ಕೇಂದ್ರಗಳು (ಸಸ್ಟೇನಬಲ್ ಡೇಟಾ ಸೆಂಟರ್ಸ್) ಅಗತ್ಯವಿದ್ದು ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಡೇಟಾ ಪಾರ್ಕ್ ಸ್ಥಾಪಿಸಲು ಗುರುವಾರ ನಡೆದ ಸಂಬಂಧಿತ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಇಲ್ಲಿನ ಶಕ್ತಿ ಭವನದಲ್ಲಿ ನಡೆದ ಈ ಪ್ರಾಥಮಿಕ ಸಭೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್, ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದರು.ಬೆಂಗಳೂರಿನಲ್ಲಿ ಹೊಸಕೋಟೆಯ ಸಮೀಪ 500 ಮೆಗಾವ್ಯಾಟ್ ಸಾಮರ್ಥ್ಯದ ಸುಸ್ಥಿರ ಡೇಟಾ ಕೇಂದ್ರ ಪಾರ್ಕ್ ಸ್ಥಾಪಿಸಲಾಗುವುದು. ಪಾವಗಡದಿಂದ ಪೂರೈಕೆಯಾಗುವ ಸೌರ ವಿದ್ಯುತ್ ನೇರವಾಗಿ ಇಲ್ಲಿಗೆ ತಲುಪುತ್ತದೆ. ಜತೆಗೆ ಬೆಂಗಳೂರು ಜಲ‌ ಮಂಡಳಿಯು ಎರಡು ಹಂತಗಳಲ್ಲಿ ಸಂಸ್ಕರಿಸಿದ 60 ಎಂ.ಎಲ್.ಡಿ ನೀರು ಪೂರೈಕೆಗೆ ತೊಂದರೆ ಇಲ್ಲ ಎಂದು ತಿಳಿಸಿದೆ. ಸ್ವತಃ ಉದ್ಯಮಗಳೇ ಈ‌ ನೀರಿನ ಮೂರನೇ ಹಂತದ ಶುದ್ಧೀಕರಣ ಮಾಡಿಕೊಳ್ಳುತ್ತವೆ. ಈ ಮೂರೂ ಪಾರ್ಕುಗಳ ಒಟ್ಟು ಸಾಮರ್ಥ್ಯ 1,000 ಮೆಗಾವ್ಯಾಟ್ ಇರಲಿದೆ ಎಂದು ಸಚಿವರು ಹೇಳಿದ್ದಾರೆ.ಮಂಗಳೂರಿನಲ್ಲಿ ಕೂಡ ಡೇಟಾ ಪಾರ್ಕ್ ಸ್ಥಾಪನೆಗೆ ಭೂಮಿಯು ಲಭ್ಯವಿದೆ. ಅಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಗೆ ಸೇರಿದ 350 ಎಕರೆ ಇದೆ. ಮೈಸೂರಿನಲ್ಲಿ ಈ ಉದ್ದೇಶಕ್ಕೆ ಸೂಕ್ತ ಜಾಗ ಗುರುತಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.ಈ ಪಾರ್ಕ್ ಗಳಲ್ಲಿ ಯಾರೇ ಬಂದ ಡಾಟಾ ಸೆಂಟರ್ ಸ್ಥಾಪನೆಗೆ ಹೂಡಿಕೆ ಮಾಡಿದರೆ ಅವರಿಗೆ ವಿದ್ಯುತ್ ಮತ್ತು ನೀರು ನೀಡಲಾಗುವುದು. ಇದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳಲು ಮೂವರು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸದ್ಯದಲ್ಲೇ ಹೂಡಿಕೆದಾರರ ಜತೆಗೂ ಸಭೆ ಮಾಡಲು ಸಚಿವರು ಸಲಹೆ ನೀಡಿದರು.ಮುಂದಿನ ಹಂತದಲ್ಲಿ ಜಲ ಸಂಪನ್ಮೂಲ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಇರುವ ಸಚಿವರ ತಂಡವನ್ನೂ ಮತ್ತು ಉನ್ನತ ಅಧಿಕಾರಿಗಳ ತಂಡವನ್ನೂ ಈ ಸಂಬಂಧ ರಚಿಸಲಾಗುವುದು. ಒಟ್ಟಿನಲ್ಲಿ ತ್ವರಿತವಾಗಿ ಈ ಡೇಟಾ ಪಾರ್ಕುಗಳನ್ನು ಸ್ಥಾಪಿಸಲಾಗುವುದು ಎಂದು ಅವರು ನುಡಿದಿದ್ದಾರೆ.ಸಭೆಯಲ್ಲಿ ಇಂಧನ ಮತ್ತು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೆಎಸ್ಐಐಡಿಸಿ ವ್ಯವಸ್ಥಾಪಕ‌ ನಿರ್ದೇಶಕಿ ಖುಷ್ಬು ಗೋಯಲ್, ಕೆಐಎಡಿಬಿ ಆಯುಕ್ತ ಡಾ.ಮಹೇಶ್, ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷ ರಾಮಮನೋಹರ್ ಪ್ರಸಾದ್, ಐಟಿ ನಿರ್ದೇಶಕ ರಾಹುಲ್ ಸಂಕನೂರು ಭಾಗವಹಿಸಿದ್ದರು.

ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ

        ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ     
                     ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.

      ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು  ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.

      ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ  ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ  ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ  ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ 

ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.

       ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು  ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ. 

ವಂದನೆಗಳೊಂದಿಗೆ.

                                                                       ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು                                                                                            

                                                                                 ತಹರೀಕ ಏ ಉರ್ದು ಅದಬ್ 
                                                                                           ತುಮಕೂರು 

ಸ್ಥಳ ; ತುಮಕೂರು
ದಿನಾಂಕ ; 30/04/2026

ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.

  1. ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
  2. ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
  3. ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
  4. ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು ಶಾಸಕರು ತುಮಕೂರು ನಗರ ಹಾಗೂ ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಆದ್ಯಕ್ಷರು ತುಮಕೂರು.
  5. ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
  6. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
  7. ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.

ಇವರಿಗೆ
ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ
ಸಚಿವರು ವಿಧಾನ ಸೌಧ ಬೆಂಗಳೂರು

ಮಾನ್ಯರೆ

       ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ     

  1. ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು
  2. ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
  3. ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
  4. ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
  5. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
  6. ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
  7. ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.

ಇವರಿಗೆ
ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ,
KMDC ಭವನ ಬೆಂಗಳೂರು.

  3. ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು ಶಾಸಕರು ತುಮಕೂರು ನಗರ ಹಾಗೂ ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಆದ್ಯಕ್ಷರು ತುಮಕೂರು.
  4. ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
  5. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
  6. ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
  7. ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.

ಇವರಿಗೆ
ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು
ಶಾಸಕರು ತುಮಕೂರು ನಗರ
ಹಾಗೂ ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಆದ್ಯಕ್ಷರು
ತುಮಕೂರು.

ಮಾನ್ಯರೆ

       ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ     
                     ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.

      ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು  ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.

      ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ  ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ  ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ  ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 

2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ
ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.

       ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು  ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ. 

ವಂದನೆಗಳೊಂದಿಗೆ.

                                                                        ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು                                                                                            

                                                                                 ತಹರೀಕ ಏ ಉರ್ದು ಅದಬ್ 
                                                                                           ತುಮಕೂರು 

ಸ್ಥಳ ; ತುಮಕೂರು
ದಿನಾಂಕ ; 30/04/2026

ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.
1 ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
2 ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
3 ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
4 ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
5 ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
6 ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.

ಇವರಿಗೆ
ಮಾನ್ಯ ಜಿಲ್ಲಾಧಿಕಾರಿಗಳು
ತುಮಕೂರು ಜಿಲ್ಲೆ

ಮಾನ್ಯರೆ

       ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ     
                     ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.

      ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು  ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.

      ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ  ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ  ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ  ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ 

ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.

       ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು  ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ. 

ವಂದನೆಗಳೊಂದಿಗೆ.
ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು

                                                                                 ತಹರೀಕ ಏ ಉರ್ದು ಅದಬ್ 
                                                                                           ತುಮಕೂರು 

ಸ್ಥಳ ; ತುಮಕೂರು
ದಿನಾಂಕ ; 30/04/2026

ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.
1 ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
2 ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
3 ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
4 ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
5 ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
6 ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.

ಇವರಿಗೆ
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.

ಮಾನ್ಯರೆ

       ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ     
                     ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.

      ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು  ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.

      ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ  ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ  ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ  ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ 

ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.

       ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು  ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ. 

ವಂದನೆಗಳೊಂದಿಗೆ.

                                                                         ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು                                                                                            

                                                                                 ತಹರೀಕ ಏ ಉರ್ದು ಅದಬ್ 
                                                                                           ತುಮಕೂರು 

ಸ್ಥಳ ; ತುಮಕೂರು
ದಿನಾಂಕ ; 30/04/2026

ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.

  1. ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
  2. ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
    3. ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
  3. ಮಾನ್ಯ ಜಿಲ್ಲಾಧಿಕಾರಿ ಗಳು ತುಮಕೂರು ಜಿಲ್ಲೆ.
  4. ಮಾನ್ಯ ಪದವಿ ಪೂರ್ವ ಉಪ ನಿರ್ದೇಶಕರು, ತುಮಕೂರು ಜಿಲ್ಲೆ ತುಮಕೂರು.
  5. ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.

ಇವರಿಗೆ
ಮಾಧ್ಯಮ ಮಿತ್ರರು
ತುಮಕೂರು
ಮಾನ್ಯರೆ

       ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ     
                     ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.

      ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು  ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.

      ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ  ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ  ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ  ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ 

ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.

       ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು  ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ. 

ವಂದನೆಗಳೊಂದಿಗೆ.

                                                                       ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು                                                                                            

                                                                                 ತಹರೀಕ ಏ ಉರ್ದು ಅದಬ್ 
                                                                                           ತುಮಕೂರು 

ಸ್ಥಳ ; ತುಮಕೂರು
ದಿನಾಂಕ ; 30/04/2026

ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.

  1. ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
  2. ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
  3. ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
  4. ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು ಶಾಸಕರು ತುಮಕೂರು ನಗರ ಹಾಗೂ ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಆದ್ಯಕ್ಷರು ತುಮಕೂರು.
  5. ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
  6. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
  7. ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.

ಇವರಿಗೆ

ಮಾನ್ಯರೆ

       ವಿಷಯ; ತುಮಕೂರು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ಗೆ ದಾಖಲಾತಿ ಕೋರಿ     
                     ಬರುತ್ತಿರುವ ವಿದ್ಯಾರ್ಥಿನಿ ಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ಬಗ್ಗೆ.

      ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆಹೊಂದಿ ಪ್ರಥಮ ವರ್ಷದ ಪಿ ಯು ಸಿ ಯ ದಾಖಲಾತಿ ಗೆ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿ ಗಳಿಗೆ ನಿರಾಕರಿಸಿರುತ್ತಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು  ಇಲ್ಲವಾದಲ್ಲಿ ಬೇರೇ ಕಾಲೇಜ್ ನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿಧ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.

      ಪ್ರಾಂಶುಪಾಲ ರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ತುಂಬಾ ಅನಾನುಕೂಲತೆ ಹಾಗೂ  ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ  ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿ ಯು ಸಿ ಉತ್ತೀರ್ಣರಾಗಿ ಈಗ ದ್ವಿತೀಯ ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆ ಯೊಂದಿಗೆ ವ್ಯಾಸಂಗ ಮಾಡ  ಬೇಕಾಗಿರುತ್ತದೆ, ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಪ್ರಥಮ ಪಿ ಯು ಸಿ ಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ, ಇದೇ ಉದ್ದೇಶದಿಂದ ಪ್ರಾಂಶುಪಾಲರದ ಶ್ರೀಮತಿ ಡಿ. ಬಿ. ಅನ್ನಪೂರ್ಣ ರವರು ಈ ಹಿಂದೆ ಎಂಪ್ರೆಸ್ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷ 

2021-22 ರಿಂದ 2025-26 ರ ವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಭೋಧಿಸುತ್ತಿದ್ದ ಶ್ರೀಮತಿ ಬಿ ಬಿ ಆಯಿಷಾ ಇವರಿಗೆ ಉದ್ದೇಶ ಪೂರಕವಾಗಿ ಭೋದನ ಕೆಲಸದಿಂದ ತೆಗೆದು ಹಾಕಿರುತ್ತಾರೆ,ಅಷ್ಟೇಯಲ್ಲದೆ ಅವರ ಬದಲಿಗೆ ಬೇರೇ
ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿಧ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪ ವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯ ದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.

       ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿ ಯು ಸಿ ಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು  ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಭೋಧಿಸಲು ಭೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಲಾಗಿದೆ. 

ವಂದನೆಗಳೊಂದಿಗೆ.

                                                                       ಅಧ್ಯಕ್ಷರು/ಕಾರ್ಯದರ್ಶಿ ಗಳು/ಸದಸ್ಯರು                                                                                            

                                                                                 ತಹರೀಕ ಏ ಉರ್ದು ಅದಬ್ 
                                                                                           ತುಮಕೂರು 

ಸ್ಥಳ ; ತುಮಕೂರು
ದಿನಾಂಕ ; 30/04/2026

ಪ್ರತಿ ಗಳನ್ನು ಅವಗಹನೆಗೆ ಹಾಗೂ ಇವರ ಮಾಹಿತಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕೆ ಸಲ್ಲಿಸಲಾಗಿದೆ.

  1. ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ವಿಧಾನ ಸೌಧ ಬೆಂಗಳೂರು.
  2. ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವರು ವಿಧಾನ ಸೌಧ ಬೆಂಗಳೂರು .
  3. ಮಾನ್ಯ ಆದ್ಯಕ್ಷರು ಅಲ್ಪಸಂಖ್ಯಾತ ಆಯೋಗ, KMDC ಭವನ ಬೆಂಗಳೂರು.
  4. ಮಾನ್ಯ ಶ್ರೀ ಜ್ಯೋತಿ ಗಣೇಶ್ ರವರು ಶಾಸಕರು ತುಮಕೂರು ನಗರ ಹಾಗೂ ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಆದ್ಯಕ್ಷರು ತುಮಕೂರು.
  5. ಮಾನ್ಯ ಜಿಲ್ಲಾಧಿಕಾರಿ ಗಳು, ತುಮಕೂರು ಜಿಲ್ಲೆ ತುಮಕೂರು.
  6. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ತುಮಕೂರು ಜಿಲ್ಲೆ.
  7. ಮಾನ್ಯ ಶ್ರೀಮತಿ ಡಿ ಬಿ ಅನ್ನಪೂರ್ಣ ಪ್ರಾಂಶುಪಾಲರು ಸರ್ಕಾರಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜ್ ಅಶೋಕ ರಸ್ತೆ ತುಮಕೂರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮುನಿರತ್ನ ಅವರು ಇಂದು ಲಕ್ಷ್ಮೀದೇವಿನಗರದಲ್ಲಿ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿ ಬೆಂಕಿ ಅವಘಡಕ್ಕೊಳಗಾದ ರಾಜು ಅವರ ಮನೆಗೆ ಮುಖಂಡರುಗಳೊಟ್ಟಿಗೆ ಭೇಟಿ ನೀಡಿ ಸರ್ಕಾರದ ವತಿಯಿಂದ ಅಗತ್ಯವಾದ ಎಲ್ಲಾ ನೆರವು ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ಮುನಿರತ್ನ* ಅವರು ಇಂದು ಲಕ್ಷ್ಮೀದೇವಿನಗರದಲ್ಲಿ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿ ಬೆಂಕಿ ಅವಘಡಕ್ಕೊಳಗಾದ ರಾಜು ಅವರ ಮನೆಗೆ ಮುಖಂಡರುಗಳೊಟ್ಟಿಗೆ ಭೇಟಿ ನೀಡಿ ಸರ್ಕಾರದ ವತಿಯಿಂದ ಅಗತ್ಯವಾದ ಎಲ್ಲಾ ನೆರವು ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮುನಿರತ್ನ ಅವರು ಇಂದು ಲಕ್ಷ್ಮೀದೇವಿನಗರದಲ್ಲಿ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿ ಬೆಂಕಿ ಅವಘಡಕ್ಕೊಳಗಾದ ರಾಜು ಅವರ ಮನೆಗೆ ಮುಖಂಡರುಗಳೊಟ್ಟಿಗೆ ಭೇಟಿ ನೀಡಿ ಸರ್ಕಾರದ ವತಿಯಿಂದ ಅಗತ್ಯವಾದ ಎಲ್ಲಾ ನೆರವು ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು

*ಬೆಂಗಳೂರಿನ ಶಿವಾಜಿನಗರದಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದು 7 ಜನ ಸಾವು.‌ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ಕೈಗೊಂಡ ಕ್ರಮಗಳ ಹೈಲೈಟ್ಸ್…

*ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು.

*ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ ಪ್ರಕರಣದಲ್ಲಿ 7 ಮಂದಿ ಮೃತಪಟ್ಟಿರುವುದನ್ನು ಅಧಿಕಾರಿಗಳು ತಿಳಿಸಿದರು. ವ್ಯಾಪರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದ ಘಟನೆ ಬಗ್ಗೆ ಆಕ್ರೋಶಗೊಂಡ ಸಿಎಂ ಸ್ಥಳದಲ್ಲೇ ತನಿಖೆ ಮಾಡಲು ಆದೇಶ ನೀಡಿದರು.

*ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಸಿಎಂ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

*ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸಿಎಂ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

*ಕಾಂಪೌಂಡ್ ಕುಸಿದ ದುರಂತಕ್ಕೆ ಸಿಎಂ ಆಘಾತ. ಜಿಬಿಎ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್.

“ಏನ್ ಕ್ರಮಕೈಗೊಂಡಿದ್ದೀರಿ ಎಂದು ಸಿಎಂ ಕ್ಲಾಸ್. ಹಳೆ ಗೋಡೆ ನೋಡೋಕಾಗಲ್ವಾ…? ನಿಮ್ಮ ಮಧ್ಯೆ ಕೋ ಆರ್ಡಿನೇಷನ್ ಇರಲ್ವಾ? ಎಚ್ಚರವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತರಾಟೆ ತೆಗೆದುಕೊಂಡ ಸಿಎಂ.

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದಲ್ಲಿ ಗಾಯಗೊಂಡವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿದ ಸಂದರ್ಭ

ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಸಂದರ್ಭ.

ತುಮಕೂರು : ಸಂವಿಧಾನ ರಕ್ಷಣಾ ನೀಲಿ ಸೇನೆಯ ತುಮಕೂರು ಜಿಲ್ಲಾಧ್ಯಕ್ಷರಾದ ಖುದ್ದೂಸ್ ಅಹಮ್ಮದ್ ರವರ ನೇತೃತ್ವದಲ್ಲಿ ರಾಜ್ಯ ಪ್ರತಿನಿಧಿಗಳಾದ ಗಂಗಾಧರ್ ಮತ್ತು ಹನುಮನರಸಯ್ಯ (ದೊಡ್ಡಯ್ಯ) ಇವರುಗಳ ಸಮ್ಮುಖದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿಯಿರುವ ತುಮಕೂರು ಜಿಲ್ಲಾ ಕಛೇರಿಯಲ್ಲಿ ಮೈಸೂರು ಜಿಲ್ಲೆಯಿಂದ ಆಗಮಿಸಿದ್ದ ಮುಬಾರಕ್ ಮತ್ತು ಇನ್ನಿತರರು ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು

ತುಮಕೂರು : ಸಂವಿಧಾನ ರಕ್ಷಣಾ ನೀಲಿ ಸೇನೆಯ ತುಮಕೂರು ಜಿಲ್ಲಾಧ್ಯಕ್ಷರಾದ ಖುದ್ದೂಸ್ ಅಹಮ್ಮದ್ ರವರ ನೇತೃತ್ವದಲ್ಲಿ ರಾಜ್ಯ ಪ್ರತಿನಿಧಿಗಳಾದ ಗಂಗಾಧರ್ ಮತ್ತು ಹನುಮನರಸಯ್ಯ (ದೊಡ್ಡಯ್ಯ) ಇವರುಗಳ ಸಮ್ಮುಖದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿಯಿರುವ ತುಮಕೂರು ಜಿಲ್ಲಾ ಕಛೇರಿಯಲ್ಲಿ ಮೈಸೂರು ಜಿಲ್ಲೆಯಿಂದ ಆಗಮಿಸಿದ್ದ ಮುಬಾರಕ್ ಮತ್ತು ಇನ್ನಿತರರು ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಖುದ್ದೂಸ್ ಅಹಮ್ಮದ್ ಮಾತನಾಡಿ ನಮ್ಮ ಸಂವಿಧಾನ ರಕ್ಷಣಾ ನೀಲಿ ಸೇನೆಯು ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಅದರ ಭಾಗವಾಗಿ ಹಸಿದವರಿಗೆ ಊಟ ನೀಡುವುದು, ಸೂರು ಇಲ್ಲದವರಿಗೆ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳ ಮೂಲಕ ಸೂಕ್ತ ಮನೆಯನ್ನು ಕಲ್ಪಿಸಿಕೊಡುವುದು ಸೇರಿದಂತೆ ಹಲವಾರು ಜನರಿಗೆ ಕೆಲಸಗಳನ್ನು ಕೊಡಿಸಿಕೊಡುವುದನ್ನು ಮಾಡಿಕೊಂಡು ಬರುತ್ತಾ, ಬಡವರ ಹಿತ ಕಾಪಡಿಕೊಂಡು ಬರುತ್ತಿದ್ದೇವೆ, ನಾವುಗಳು ಮಾಡುತ್ತಿರುವ ಈ ಜನಪರ ಕೆಲಸಗಳನ್ನು ಮೆಚ್ಚಿ ಮೈಸೂರಿನ ಕೆಲ ಯುವಕರು ನಮ್ಮನ್ನು ಸಂಪರ್ಕಿಸಿ ನಮ್ಮ ಸಂಘದ ಮೂಲಕ ಅವರೂ ಸಹ ಸಾಮಾಜಿಕ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಇಂದು ಮೈಸೂರಿನಿಂದ ತುಮಕೂರಿಗೆ ಆಗಮಿಸಿ ನಮ್ಮ ಸಂಘಕ್ಕೆ ಸೇರ್ಪಡೆಯಾಗುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆಂದು ತಿಳಿಸಿದರು.ಮುಂದುವರೆದು ರಾಜ್ಯ ಪ್ರತಿನಿಧಿಯಾದ ಗಂಗಾಧರ್ ಮಾತನಾಡುತ್ತಾ ಈ ಹುಡುಗರು ಈಗಾಗಲೇ ಹಲವಾರು ಜನಪರ ಕಾರ್ಯಗಳನ್ನು ಮೈಸೂರು ಜಿಲ್ಲೆಯಲ್ಲಿ ಮಾಡಿರುವುದನ್ನು ನಾವು ಕೇಳಿದ್ದೇವೆ, ಅವರ ಹುಮ್ಮಸ್ಸು ನೋಡಿ ಇಂದು ನಮ್ಮ ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲಾ ಘಟಕವನ್ನು ತೆರೆದು ಅಲ್ಲಿ ಒಂದು ಬೃಹತ್ ಸಮಾವೇಶವನ್ನು ಮಾಡುವುದರ ಮೂಲಕ ಮೈಸೂರು ಜಿಲ್ಲೆಯಲ್ಲಿ ನಮ್ಮ ಸಂಘವನ್ನು ಸಂಘಟನಾತ್ಮಕವಾಗಿ ಬೆಳಸಲು ಕಾರ್ಯಪ್ರವೃತ್ತರಾಗುತ್ತೇವೆಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಖುದ್ದೂಸ್ ಅಹಮ್ಮದ್, ರಾಜ್ಯ ಪ್ರತಿನಿಧಿಗಳಾದ ಹನುಮನರಸಯ್ಯ, ಗಂಗಾಧರ್, ದಸ್ತಗೀರ್ ಖಾನ್ ಹಾಗೂ ಮೈಸೂರಿನಿಂದ ಆಗಮಿಸಿದ್ದ ಮುಭಾರಕ್, ಜಮೀರ್, ಝಬೀ ಹಾಗೂ ಇನ್ನಿತರರು ಉಪಸ್ಥಿರಿದ್ದರು.

ತುಮಕೂರಿನಲ್ಲಿ ರೈತರ ಒಪ್ಪಿಗೆ ಪಡೆಯದೆ ಭೂಸ್ವಾಧೀನಕ್ಕೆ ಮುಂದಾದ ಜಿಲ್ಲಾಡಳಿತ ಹಾಗೂ ಟೂಡಾ ಕ್ರಮ ಖಂಡಿಸಿ ನೂರಾರು ರೈತರು ಪ್ರತಿಭಟನೆ

Oplus_16908288

ದಿನಾಂಕ ೨೭-೦೪-೨೦೨೬ತುಮಕೂರು.ಏ.೨೭: ಜಿಲ್ಲಾಡಳಿತ ಮತ್ತು ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ ರೈತರ ಒಪ್ಪಿಗೆ ಪಡೆಯದೆ, ರೈತರ-ಸಹಬಾಗಿತ್ವದ ನೆಪದಲ್ಲಿ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಕ್ರಮವನ್ನು ಖಂಡಿಸಿ, ಇಂದು ನಡೆಸಿದರು. ಸಂಯುಕ್ತ ಹೋರಾಟ- ಕರ್ನಾಟಕ ನೇತೃತ್ವದಲ್ಲಿತುಮಕೂರು ತಾಲ್ಲೂಕು ಊರ್ಡಿಗೆರೆ ಹೋ. ಜಾಸ್ ಟೋಲ್ ಹತ್ತಿರದ ಮಾಚನಹಳ್ಳಿ ತಿರುಮಲ ರಂಗನಾಥಸ್ವಾಮಿ ದೇವಾಲಯದ ಬಳಿಯಿಂದ ಟೂಡಾ ಶಂಕು ಸ್ಥಾಪನೆ ನೆರವೇರಿಸಿದ ನೂರಾರು ರೈತರು, ಪ್ರತಿಭಟನಾ ಮೆರವಣಿಗೆ ನಡೆಸಿ, ತದನಂತರ ಜಿಲ್ಲಾಡಳಿತ ಮತ್ತು ಟೂಡಾದ ನಡೆ ಖಂಡಿಸಿ ಪ್ರತಿಭಟನಾ ಸಮಾವೇಶ ನಡೆಸಿದರು.ಸಮಾವೇಶದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಐಕೆಎಸ್‌ನ ಕೆಂಬೇಗೌಡ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮಾಚನಹಳ್ಳಿ ಮತ್ತು ಬೊಮ್ಮೇನಹಳ್ಳಿ ಅಕ್ಕಪಕ್ಕದ ಗ್ರಾಮಗಳಲ್ಲಿ ೭೦ ಎಕರೆ ಸರಕಾರಿ ಭೂಮಿಯೂ ಸೇರಿದಂತೆ ಸುಮಾರು ೨೦೦ ಎಕರೆಗೂ ಹೆಚ್ಚು ಭೂಮಿಯನ್ನು ವಶಪಡಿಸಿಕೊಂಡು ನಿವೇಶನಗಳಾಗಿ ಅಭಿವೃದ್ದಿಪಡಿಸಿ, ೫೦ಃ೫೦ರ ಅನುಪಾತದಲ್ಲಿ ಹಂಚಿಕೆ ಮಾಡಲು ಯೋಜನೆ ರೂಪಿಸಿದೆ. ಆದರೆ ಇದಕ್ಕೆ ರೈತರ ಒಪ್ಪಿಗೆ ಪಡೆದಿಲ್ಲ. ಅಲ್ಲದೆ ಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಬಗರ್ ಹುಕ್ಕುಂ ರೈತರನ್ನು ಸಹ ಪರಿಗಣಿಸಿಲ್ಲ. ಹಾಗಾಗಿ ಮೂರು ಗ್ರಾಮಗಳ ರೈತರು ಒಗ್ಗೂಡಿ ಹೋರಾಟ ರೂಪಗೊಂಡಿದೆ ಈ ಯೋಜನೆಗೆ ರೈತರ ಫಲವತ್ತಾದ ಭೂಮಿಯಲ್ಲಿ ಏಕಾಏಕಿ ಅಡಿಗಲ್ಲುನ್ನು ಟೂಡ ಮತ್ತು ಜಿಲ್ಲಾಡಳಿತ ನೆಟ್ಟಿರುವುದನ್ನು ತಕ್ಷಣವೇ ವಾಪಾಸ್ ಪಡೆಯಬೇಕೆಂದರು ರೈತರು ತಮ್ಮಲ್ಲಿ ಒಡಕು ಉಂಟು ಮಾಡುವ ಶಕ್ತಿಗಳಿಂದ ದೂರವಿದ್ದು ಭೂಮಿ ಉಳಿಸಿಕೊಳ್ಲಬೇಕೆಂದರು. ಮೊದಲನೇ ಹಂತದ ಹೋರಾಟಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಪರಿಸರ ಹೋರಾಟಗಾರ ಹಾಗೂ ಸಂಯುಕ್ತ ಹೋರಾಟ-ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು, ಸರಕಾರದ ನೀತಿಗಳು ಹಣವುಳ್ಳವರಿಗೆ ಎಲ್ಲಾ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.ಇರುವ ನೈಸರ್ಗಿಕ ಸಂಪತ್ತನೆಲ್ಲಾ ಬಂಡವಾಳಗಾರರಿಗೆ ನೀಡಿದರೆ ಬಡವರ ಪಾಡೇನು ಎಂದು ಪ್ರಶ್ನಿಸಿದ ಅವರು, ಐದು, ಹತ್ತು ಗುಂಟೆ, ಅರ್ಧ ಎಕರೆ,ಒಂದು ಎಕರೆ ಭೂ ಹಿಡುವಳಿ ಹೊಂದಿರುವವರ ಸಂಖ್ಯೆಯೇ ಹೆಚ್ಚು.ಇರುವ ಜಮೀನಿನನ್ನು ಕಿತ್ತುಕೊಂಡು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬAತೆ ಪರಿಹಾರ ನೀಡುವುದರಿಂದ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಹಾಗಾಗಿ ಎಲ್ಲರೂ ಧೀರ್ಘ ಕಾಲದ ಹೋರಾಟಕ್ಕೆ ಸಜ್ಜಾಗುವಂತೆ ಕರೆ ನೀಡಿದರು. ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಉಪಾದ್ಯಕ್ಷೆ ಎನ್.ಪ್ರಭಾ ಬೆಳವಂಗಲ ಮಾತನಾಡಿ, ಜಿಲ್ಲಾಡಳಿತ ಮತ್ತು ಟೂಡಾ ಇಂದು ೫೦ಃ೫೦ ಹಂಚಿಕೆ ಎಂಬ ಭ್ರಮೆ ಹುಟ್ಟಿಸಿ ನಿಮ್ಮ ಭೂಮಿ ವಶಪಡಿಸಿಕೊಂಡರೆ ನಿಮಗೆ ಸಿಗುವುದು ನಾಲ್ಕನೇ ಒಂದು ಭಾಗ ಮಾತ್ರ. ಅದು ನೀವು ಕೇಳಿದ ಜಾಗದಲ್ಲಿ ಅಲ್ಲ. ಬದಲಿಗೆ ಅವರು ಕೊಟ್ಟ ಜಾಗದಲ್ಲಿ ನೀವು ನಿಮ್ಮ ಪಾಲು ತೆಗೆದುಕೊಳ್ಳಬೇಕು. ಇದುವರೆಗು ರಾಜ್ಯದಲ್ಲಿ ತಂದಿರುವ ಯೋಜನೆಗಳು ರೈತರನ್ನು ದಿವಾಳಿ ಎಬ್ಬಿಸಿ ಬೀದಿಪಾಲು ಮಾಡಿ ಸ್ವಂತ ಜಾಗ ಕಳೆದುಕೊಂಡು ಅನ್ನಕ್ಕೆ ಆಧಾರವಾಗಿದ್ದ ಭೂಮಿ ಬಿಟ್ಟು ಹೋಗುವುದಾದರೂ ಎಲ್ಲಿಗೆ ಎಂಬ ಪ್ರಶ್ನೆ ಪ್ರತಿ ಭೂಸ್ವಾಧೀನ ಸಂದರ್ಭದಲ್ಲಿಯೂ ಕಾಡುತ್ತದೆ. ಒಮ್ಮೆ ನೀವು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರೆ, ತದನಂತರ ಭೂಮಿಯ ಬಳಿ ಸುಳಿಯಲು ಅವಕಾಶ ಇಲ್ಲ. ಹಾಗಾಗಿ ಭೂಮಿ ನೀಡದಂತೆ ರೈತರಲ್ಲಿ ಮನವಿ ಮಾಡಿದರು.ಕೆಪಿಆರ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ಬಿ.ಉಮೇಶ್ ಮಾತನಾಡಿ, ಪ್ರಸ್ತಾಪಿತ ಟೂಡಾ ನಿವೇಶನ ಯೋಜನೆ ಇದು ವಸದಲ್ಲ ಹಿಂದೆ ಟೂಡಾ ನವಿಲು ಹಳ್ಳಿ, ವಡ್ಡರಹಳ್ಳಿ, ಮುತ್ಸಂದ್ರ, ಶೆಟ್ಟಿಹಳ್ಳಿ, ಡಿ.ಎಂ.ಪಾಳ್ಯ, ಹನುಮಂತಪುರ ಪ್ರದೇಶಗಳಲ್ಲಿ ೬೦ಃ೪೦ ಅನುದಾನದಲ್ಲಿ ರೈತರ ಭೂಮಿ ಸ್ವಾಧೀನಕ್ಕೆ ಮುಂದಾದಾಗ ರೈತರು ಒಪ್ಪದೆ ಹೋರಾಟ ಮಾಡಿದ ಕಾರಣ, ಯೋಜನೆಯನ್ನು ಹಿಂಪಡೆದಿದ್ದಾರೆ. ಹಾಗಾಗಿ ನೀವುಗಳು ಸಹ ಒಗ್ಗಟ್ಟಿನಿಂದ ಹೋರಾಟಕ್ಕೆ ನಿಂತರೇ ನಿಮ್ಮ ಭೂಮಿಯನ್ನು ಉಳಿಸಿಕೊಳ್ಳಬಹುದು ತಕ್ಷಣವೇ ಜಿಲ್ಲಾಡಳಿತ ಮತ್ತು ಟೂಡಾ ಕಛೇರಿಗೆ ನಮ್ಮ ಭೂಮಿ ಹಕ್ಕು ಪಲವತ್ತಾದ ಭೂಮಿ ನೀಡಲು ಒಪ್ಪಿಗೆ ಇಲ್ಲ ಎಂದು ದೂರು ಸಲ್ಲಿಸುವಂತೆ ಸಲಹೆ ನೀಡಿದರು.ಗ್ರಾಮದ ರೈತರಾದ ಮಹೇಂದ್ರ, ಕುಮಾರ್, ಲಕ್ಷö್ಮಣಯ್ಯ, ರಾಮಾಂಜಿನೆಯ, ಕೆಪಿಆರ್‌ಎಸ್ ಮುಖಂಡ ಬೋಜರಾಜು, ಕೆಸರುಮಡು ಗ್ರಾ.ಪಂ.ಸದಸ್ಯೆ ಸಾವಿತ್ರಮ್ಮ ಅವರುಗಳು ಸಭೆಯ ಕುರಿತು ಮಾತನಾಡಿದರು. ಅಂತಿಮವಾಗಿ ಸಭೆಯಲ್ಲಿ ರೈತರ ಒಪ್ಪಿಗೆ ಇಲ್ಲದೆ ಹಾಕಿರುವ ಅಡಿಗಲ್ಲನ್ನು ಹಿಂಪಡೆಯಬೇಕು, ಭೂ ಬಳಕೆ ಮತ್ತು ಭೂ ಹೊದಿಕೆ ಕಾಯ್ದೆ ಜಾರಿಗೆ ತರಬೇಕು, ಖಾಸಗಿ ಲೇಔಟ್‌ಗಳಲ್ಲಿ ಖಾಲಿ ಇರುವ ನಿವೇಶನಗಳನ್ನು ವಶಪಡಿಸಿಕೊಂಡು, ನಿವೇಶನ ಅಗತ್ಯ ಇರುವವರಿಗೆ ಎಸ್. ಆರ್.ದರದಲ್ಲಿ ಹಂಚಿಕೆ ಮಾಡಬೇಕು, ಬಲವಂತದ ಭೂಸ್ವಾಧೀನ ಕೈಬಿಡಬೇಕು. ಸರಕಾರಿ ಭೂಮಿಯಲ್ಲಿ ಬಗರ್ ಹುಕ್ಕಂ ಸಾಗುವಳಿದಾರರಿಗೆ ಮೊದಲು ಸಾಗುವಳಿ ಚೀಟಿ ನೀಡಿ ಹಕ್ಕುಪತ್ರ ನೀಡಿ ಉಳಿಕೆ ಭುಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕೆಂದು ಹಾಗೂ ಭೂ ಸ್ವಾಧೀನ ವಿರೋಧಿಸಿ ಟೂಡಾ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಪ್ರತಿಭಟನೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಮಾಚೇನಹಳ್ಳಿ, ಬೋಮ್ಮೆನಹಳ್ಳಿ ಗ್ರಾಮಸ್ಥರನ್ನು ಒಳಗೊಂಡು ೧೫ ಜನರ ಟೂಡ ಭೂಸ್ವಾಧೀನ ವಿರೋಧಿ ರೈತ ಹೋರಾಟ ಸಮಿತಿಯನ್ನು ರಚಿಸಲಾಯಿತು ವರದಿ ಉದಯಕುಮಾರ್ ಕಲ್ಪತರು ನ್ಯೂಸ್ ತುಮಕೂರು

ತುಮಕೂರು ನಗರದ ಹಳೆ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಮುಂಭಾಗ ಗುಬ್ಬಿ ವೀರಣ್ಣ ಕಲಾ ಮಂದಿರ ಪಕ್ಕದಲ್ಲಿರುವ ಬಾಬು ಜಗಜೀವನ್ ರಾವ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ

ತುಮಕೂರು ನಗರದ ಹಳೆ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಮುಂಭಾಗ ಗುಬ್ಬಿ ವೀರಣ್ಣ ಕಲಾ ಮಂದಿರ ಪಕ್ಕದಲ್ಲಿರುವ ಬಾಬು ಜಗಜೀವನ್ ರಾವ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಪ್ರಗತಿಯನ್ನು ಅವಲೋಕಿಸಿದರು. ಈ ವೇಳೆ ನಿರ್ಮಾಣ ಕಾರ್ಯ ವಿಳಂಬವಾಗಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಯಿತು.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಗರಾಭಿವೃದ್ಧಿ ಆಯುಕ್ತರು ಹಾಗೂ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಿ ₹2 ಕೋಟಿ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಯಿತು. ಅನುದಾನ ಬಿಡುಗಡೆಯಾದ ತಕ್ಷಣ ಸಮುದಾಯ ಭವನದ ಕಾಂಪೌಂಡ್ ವಾಲ್ ನಿರ್ಮಾಣ ಕಾರ್ಯವನ್ನು ಆರಂಭಿಸುವಂತೆ ಸೂಚಿಸಲಾಯಿತು.ಇದಲ್ಲದೆ, ನಿರ್ಮಾಣ ಕಾರ್ಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ತುಮಕೂರು ಮಹಾನಗರ ಪಾಲಿಕೆಗೆ ಸ್ಥಳದಲ್ಲಿರುವ ಕಸ ಹಾಗೂ ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಲು ನಿರ್ದೇಶನ ನೀಡಲಾಯಿತು.ಒಟ್ಟು ₹10 ಕೋಟಿ ಅನುದಾನ ಬಿಡುಗಡೆಯಾದಲ್ಲಿ ಸಮುದಾಯ ಭವನದ ಸಂಪೂರ್ಣ ನಿರ್ಮಾಣ ಕಾಮಗಾರಿಯನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.ಬಾಬು ಜಗಜೀವನ್ ರಾವ್ ಸಮುದಾಯ ಭವನ ನಿರ್ಮಾಣಕ್ಕಾಗಿ ಒಟ್ಟು 1 ಏಕರೆ 12 ಗುಂಟೆ ಜಾಗವನ್ನು ಮೀಸಲಿಡಲಾಗಿದೆ.ಸ್ಥಳ ಪರಿಶೀಲನಾ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಸೋನಿಯಾ ವರ್ಣೇಕರ್ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಗಿಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಲಾಗುವುದು ರಾಘವೇಂದ್ರ ಆಯುಕ್ತರು

ಗಿಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಲಾಗುವುದು ರಾಘವೇಂದ್ರ, ಆಯುಕ್ತರು, ಕೆ.ಎಸ್.ಡಿ.ಬಿಆತ್ಮೀಯರೇ, ಇಂದು (27/04/2026) ಬೆಂಗಳೂರಿನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಛೇರಿಯಲ್ಲಿ ರಾಜ್ಯದ ಸ್ಲಂ ಜನರ ವಿವಿಧ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಬೆಂಗಳೂರು ನಗರ ಸಮಿತಿಯಿಂದ ಸ್ಲಂ ಬೋರ್ಡ್‌ನ ಅಂಬೇಡ್ಕರ್‌ ಪ್ರತಿಮೆಯ ಬಳಿ ಸಾಂಕೇತಿಕವಾಗಿ ಪ್ರತಿಭಟಿಸಿದ ನಂತರ ಮಂಡಳಿ ಆಯುಕ್ತರನ್ನು ಘೇರಾವ್‌ ಮಾಡುವ ಮೂಲಕ ಮನವಿ ನೀಡಲಾಯಿತು.ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದರು. ವಸತಿ ಇಲಾಖೆಯ ಸಂವಿಧಾನ ವಿರೋಧಿ ಸುತ್ತೋಲೆಯನ್ನು ಕೂಡಲೇ ಕೈಬಿಡಬೇಕು, ಹಕ್ಕುಪತ್ರಗಳ ವಿತ್ತರಣೆ ಸೇರಿದಂತೆ ಅನೇಕ ಸ್ಲಂಗಳ ಮೂಲಭೂತ ಸೌಕರ್ಯಗಳು “ಮಂಡಳಿಯಲ್ಲಿ ಬಜೆಟ್”‌ ಇಲ್ಲ ಎಂಬ ಕಾರಣದಿಂದ ಸ್ಥಗಿತಗೊಳ್ಳುತ್ತಿವೆ. ಕೊಳಚೆ ಪ್ರದೇಶಗಳ ಘೋಷಣೆ ವಿಳಂಭವನ್ನು ಸರಿಪಡಿಸಬೇಕಿದೆ. ರಾಜ್ಯದ ಸ್ಲಂ ನಿವಾಸಿಗಳಿಗೆ ತಿಳುವಳಿಕೆಪತ್ರ, ಪರಿಚಯಪತ್ರ ವಿತರಣೆಗೆ ಕೂಡ ಕ್ರಿಯಾತ್ಮವಾಗಿ ಚಾಲನೆ ಪಡೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಸ್ಥಗಿತಗೊಂಡಿರುವ ಪ್ರಧಾನ್‌ ಮಂತ್ರಿ ಅವಾಸ್‌ ಯೋಜನೆ ಮನೆಗಳನ್ನು ಪೂರ್ಣಗೊಳಿಸಿ ಸ್ಲಂ ನಿವಾಸಿಗಳ ಕೈಸೇರುವಂತೆ ಮಾಡಬೇಕಿದೆ ಎಂದು ಹಕ್ಕೋತ್ತಾಯಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ ಬೆಂಗಳೂರು ನಗರದಲ್ಲಿರುವ 500ಕ್ಕೂ ಹೆಚ್ಚು ಸ್ಲಂಗಳ ಸಮಸ್ಯೆಗಳಿಗೆ ತಾರ್ಕಿಕವಾದ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ನಗರೀಕರಣ ಹೆಚ್ಚಾದಷ್ಟು ಸ್ಲಂಗಳ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಮತ್ತು ಜಟಿಲಗೊಳ್ಳುತ್ತಿವೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ಆನೇಕ ಸಮಸ್ಯೆಗಳನ್ನು ಎದುರಿಸುತ್ತ ಜೀವನ ಸಾಗಿಸುತ್ತಿರುವ ಸ್ಲಂ ನಿವಾಸಿಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬೇಕಿರುವ ಕಾರಣ ಆಯುಕ್ತರ ಅಧ್ಯಕ್ಷ್ಯತೆಯಲ್ಲಿ ಶ್ರೀಘ್ರವಾಗಿ ಸಭೆ ಕರೆಯಬೇಕೆಂದರು.ಪ್ರತಿಭಟನೆಗೆ ಪ್ರಕ್ರಿಯೆಸಿದ ಆಯುಕ್ತರು ಪ್ರಸ್ತುತ ಬೆಂಗಳೂರು ಮಟ್ಟದ ಸ್ಲಂಗಳ ಸಮಸ್ಯೆಗಳ ಬಗ್ಗೆ ಸಭೆ ಕರೆದರು. ಬೆಂಗಳೂರು ಸ್ಲಂಗಳ ಸಮಸ್ಯೆಗಳ ಮನವಿ ಸ್ವೀಕರಿಸಿ ಮಾತನಾಡಿ GBA ವ್ಯಾಪ್ತಿಯಲ್ಲಿ ಬರುವ ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಲು ಮಂಡಳಿ ಅಧ್ಯಯನ ಕೈಗೊಳ್ಳಲಾಗುವುದು. ಬಫರ್‌ ಜೋನ್‌ ಬರುವ ಸ್ಲಂಗಳನ್ನು ಸೆಕ್ಷನ್‌ 11ನಲ್ಲಿ ಘೋಷಣೆ ಮಾಡಲು ಕ್ರಮವಹಿಸಲಾಗುವುದು. ಹಕ್ಕುಪತ್ರಗಳ ವಿತ್ತರಣೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುವುದು ಮತ್ತು ಮಂಡಳಿಯಿಂದ ಇ-ಸ್ವತ್ತು ಪ್ರಕ್ರಿಯೆಗೆ ಕೆ.2 ತತ್ರಾಂಶದಲ್ಲಿ ಅವಕಾಶಕ್ಕಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಹಾಗೂ ಜಿಲ್ಲಾಡಳಿತಕ್ಕೆ ಸ್ಲಂಗಳ ಪುನರ್‌ ವಸತಿಗಾಗಿ ಭೂಮಿ ಮೀಸಲಿಡಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು. ಪ್ರಾಧನ್‌ ಮಂತ್ರಿ ಅವಾಸ್‌ ಯೋಜನೆ 2.0ನಲ್ಲಿ ಪುನರ್‌ ವಸತಿ ಸ್ಲಂಗಳಿಗೆ ವಸತಿ ಸಮುಚ್ಛಯಗಳನ್ನು ಕಲ್ಪಿಸಲಾಗುವುದು ಮತ್ತು ಈ ಬಾರಿಯ ಆಕ್ಷನ್‌ ಪ್ಲ್ಯಾನ್ ಬಜೆಟ್‌ನಲ್ಲಿ ಸ್ಲಂಗಳ ಮೂಲಭೂತ ಸೌಕರ್ಯಗಳಿಗೆ ಒತ್ತುನೀಡುವುದು ಸೇರಿದಂತೆ ಪರಿಚಯ ಪತ್ರಗಳ ವಿತ್ತರಣೆಗೆ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದೆಂದರು.ಈ ಸಂದರ್ಭದಲ್ಲಿ ವಿವಿಧ ಸ್ಲಂಗಳ ನಿವಾಸಿಗಳು ಸೇರಿದಂತೆ ಸ್ಲಂ ಜನಾಂದೋಲನ ಕರ್ನಾಟಕದ ಸಂಘಟನಾ ಸಂಚಾಲಕರಾ ತೇಜಸ್‌ ಕುಮಾರ್‌, ಆಂಜನೇಯ, ರಾಮಕೃಷ್ಣಯ್ಯ, ಮಂಜುಬಾಯಿ, ಹಣಮಂತ, ಕೃಷ್ಣಮೂರ್ತಿ, ಜಯಂತಿ, ಸುಪ್ರೀತ್, ಕಾರ್ತಿಕ್‌, ಶೋಭಾ ಸೇರಿದಂತೆ ಹಲವು ಸಂಘಟನಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಿಬ್ಬೂರು ದೇವರಾಜ್ ಅರಸು ಬಡಾವಣೆ ಅಲ್ಪಸಂಖ್ಯಾತರ ಸಾಲ ಮನ್ನಾ ಮತ್ತು ಹಕ್ಕುಪತ್ರ ವಿತರಣೆ, ವಸತಿ ಸಚಿವ ಜಮೀರ್ ಅಹ್ಮದ್ ಗೆ ಒತ್ತಾಯ ಎ.ನರಸಿಂಹಮೂರ್ತಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಗೆ ಅಲ್ಪಸಂಖ್ಯಾತ ಸಮುದಾಯದಿಂದ ಮನವಿ. ಇಂದು ನಗರದ 6ನೇ ವಾರ್ಡ್ ವ್ಯಾಪ್ತಿಯಲ್ಲಿರುವ ದಿಬ್ಬೂರು ದೇವರಾಜು ಅರಸು ಬಡಾವಣೆ 1200 ಮನೆಗಳ ಸಮಸ್ಯೆಗಳ ಕುರಿತು ಕುಂದು ಕೊರತೆ ಸಭೆ

ದಿಬ್ಬೂರು ದೇವರಾಜ್ ಅರಸು ಬಡಾವಣೆ ಅಲ್ಪಸಂಖ್ಯಾತರ ಸಾಲ ಮನ್ನಾ ಮತ್ತು ಹಕ್ಕುಪತ್ರ ವಿತರಣೆ,* *ವಸತಿ ಸಚಿವ ಜಮೀರ್ ಅಹ್ಮದ್ ಗೆ ಒತ್ತಾಯ – ಎ.ನರಸಿಂಹಮೂರ್ತಿ *ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಗೆ ಅಲ್ಪಸಂಖ್ಯಾತ ಸಮುದಾಯದಿಂದ ಮನವಿ.* ಇಂದು ನಗರದ 6ನೇ ವಾರ್ಡ್ ವ್ಯಾಪ್ತಿಯಲ್ಲಿರುವ ದಿಬ್ಬೂರು ದೇವರಾಜು ಅರಸು ಬಡಾವಣೆ 1200 ಮನೆಗಳ ಸಮಸ್ಯೆಗಳ ಕುರಿತು ಕುಂದು ಕೊರತೆ ಸಭೆಯನ್ನು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಮತ್ತು ದಿಬ್ಬೂರು ಅಲ್ಪಸಂಖ್ಯಾತರ ನಾಗರೀಕ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.ಸಭೆಗೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ನಾಗರೀಕರನ್ನುದ್ದೇಶಿಸಿ ಮಾತನಾಡಿದ ಅವರು ದಿಬ್ಬೂರು ದೇವರಾಜ್ ಅರಸು ಬಡಾವಣೆ ಸಮುಚ್ಚಯಗಳ ನಿರ್ಮಾಣದ ಹಿನ್ನಲೆ ಎದುರಾದ ಸವಾಲುಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು 1200 ಮನೆಗಳ ಪೈಕಿ 513 ಮನೆಳನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದ್ದು ಈಗಾಗಲೇ 37 ಸಾವಿರ ರೂಗಳನ್ನು ಡಿಡಿ ರೂಪದಲ್ಲಿ ಪಾವತಿಸಿದ್ದು ಫಲಾನುಭವಿ ವಂತಿಕೆಯಲ್ಲಿ 75 ಸಾವಿರ ರೂಗಳನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಿದ್ದು ಈಗಾಗಲೇ 1200 ಮನೆಗಳ ಪೈಕಿ ಎಲ್ಲಾರಿಗೂ ಮನೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ 513 ಅಲ್ಪಸಂಖ್ಯಾತ ಕುಟುಂಗಳಿಗೆ ಹಕ್ಕುಪತ್ರಗಳನ್ನು ನೀಡಿಲ್ಲ ಈ ಬಗ್ಗೆ ಇಂದು ದಿಬ್ಬೂರು ಅಲ್ಪಸಂಖ್ಯಾತರ ನಾಗರೀಕ ಸಮಿತಿಯಿಂದ ಸ್ಲಂ ಸಂಘಟನೆಗೆ ಮನವಿ ನೀಡಿದ್ದು ಈಗಾಗಲೇ 10 ವರ್ಷಗಳು ಕಳೆದಿರುವುದರಿಂದ ಮನೆಗಳ ಸಾಲವನ್ನು ಮನ್ನಾ ಮಾಡಿ ಹಕ್ಕುಪತ್ರ ವಿತರಿಸುವ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಮತ್ತು ವಸತಿ ಇಲಾಖೆ ಕಾರ್ಯದರ್ಶಿ ಮೋಹನ ರಾಜ್ ರವರಿಗೆ ಒತ್ತಾಯಿಸಲಾಗುವುದೆಂದು ಹೇಳಿದರು. ದಿಬ್ಬೂರು ದೇವರಾಜ್ ಅರಸು ಬಡಾವಣೆಗಳಲ್ಲಿ ಸಮಸ್ಯೆಗಳ ಆಗರವೇ ಇದೆ ಈ ಸಂಬಂಧ ಜಿಲ್ಲಾಧಿಕಾರಿಗಳ ಮತ್ತು ಮಹಾನಗರ ಪಾಲಿಕೆ ಆಯುಕ್ತರ ಕುಂದು ಕೊರತೆ ಸಭೆಯಲ್ಲಿ ಗಮನ ಸೆಳೆದ ಪರಿಣಾಮ ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಿದ್ದರು, 1200 ಮನೆಗಳನ್ನು ನಗರ ಪಾಲಿಕೆಗೆ ಹಸ್ತಾಂತರಿಸಿಕೊಳ್ಳದಿರುವುದು ವಿಪರ್ಯಸವಾಗಿದೆ. ಪಾಸ್ಟ್ರ್ಯಾಕ್ ತಂತ್ರಜ್ಞಾನದಲ್ಲಿ ನಿರ್ಮಾಣವಾದ 1200 ಮನೆಗಳಲ್ಲಿ ಕೆಲವೊಂದು ಮನೆಗಳು ಶಿಥೀಲವಾಸ್ಥೆಯಾಗಿದ್ದು ನವೀಕರಿಸಲು ಸ್ಲಂ ಬೋರ್ಡ್ ಗೆ ಒತ್ತಾಯಿಸಿದ ಪರಿಣಾಮ 8 ಕೋಟಿ ರೂಗಳ ಕ್ರಿಯಾಯೋಜನೆ ಮಾಡಲಾಗಿದೆ. ಆದರೆ ಮಂಡಳಿಯಲ್ಲಿ ಹಣಕಾಸಿನ ಕೊರತೆಯಿರುವುದರಿಂದ ನವೀಕರಿಸಲು ಸಾಧ್ಯವಾಗಿಲ್ಲ ಎಂದರು.ದಿಬ್ಬೂರು ನಾಗರೀಕ ಸಮಿತಿಯ ಬಾಬಾ, ಇಮ್ತಿಯಾಜ್ಖಾನ್, ಚಾಂದ್ಪಾಷ ರಜಿಯಾಬೀ ಮಾತನಾಡಿ ಕಡುಬಡತನದ ಅಲ್ಪಸಂಖ್ಯಾತರಿಗೆ ದಿಬ್ಬೂರಿನಲ್ಲಿ ಮನೆ ಹಂಚಿಕೆ ಮಾಡಿದ್ದು ಕೋವಿಡ್ ನಂತರ ಕೆಲಸದ ಅಭದ್ರತೆಯಿಂದ ಕೂಲಿ ಸಿಗದೆ ಜೀವನ ನಡೆಸುವುದು ಕಷ್ಟವಾಗಿದೆ. ಮನೆ ಹಂಚಿಕೆ ಮಾಡುವಾಗ 37 ಸಾವಿರ ಡಿಡಿ ಯನ್ನು ಪಾವತಿಸಲಾಗಿದೆ ಈಗ ಮನೆಯ ಹಕ್ಕುಪತ್ರ ಕೇಳಿದರೇ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ 75 ಸಾವಿರ ಸಾಲದ ಜೊತೆಗೆ 35 ಸಾವಿರ ಬಡ್ಡಿ ಸೇರಿಸಿ 1 ಲಕ್ಷದ 10 ಸಾವಿರದಂತೆ 13 ಕೋಟಿ ರೂಗಳನ್ನು ಪಾವತಿಸಬೇಕೆಂದು ಹಕ್ಕುಪತ್ರ ನೀಡುವುದನ್ನು ತಡೆಯಾಲಾಗಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳಿಗೆ ಉಸ್ತುವಾರಿ ಮಂತ್ರಿಗಳಿಗೆ ಮನವಿ ನೀಡಿದರು ಸ್ಪಂದನೆ ದೊರೆತ್ತಿಲ್ಲ. ಆದರಿಂದ ತಾವು ತುಮಕೂರು ಸ್ಲಂ ಸಮಿತಿಗೆ ತಮ್ಮ ಮನವಿಯನ್ನು ನೀಡಿ ಸಂಘಟನಾತ್ಮಕ ಹೋರಾಟಕ್ಕೆ ಸಿದ್ದವಿದ್ದೇವೆ ಎಂದರು.ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಮಾತನಾಡಿ ಸ್ಲಂ ಜನಾಂದೋಲನ ಕರ್ನಾಟಕ ಸದಾ ಸ್ಲಂ ನಿವಾಸಿಗಳ ಮಾನವ ಘನತೆಯ ಬದುಕಿಗಾಗಿ ಸಮ-ಸಮಾಜ ಆಶಯಗಳನ್ನೊಳಗೊಂಡು ಕಾರ್ಯ ನಿರ್ವಹಿಸುತ್ತ ಬರುತ್ತಿದೆ, ಹಕ್ಕುಪತ್ರ ಮತ್ತು ಬಾಕಿ ಡಿಡಿ ಪಾವತಿ ಹಣ ಮನ್ನಾಕೆ ಹಲವು ಬಾರಿ ಸರ್ಕಾರದ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ನೈಜವಾದ ಬಡವರು ವಾಸಿಸುತ್ತಿರುವ ದಿಬ್ಬೂರಿನ ಅಲ್ಪಸಂಖ್ಯಾತ ಬಡಕುಟುಂಬಗಳಿಗೆ ದುಡಿಮೆಯೇ ಕಷ್ಟಸಾದ್ಯವಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಬರೆದು ಸಾಲ ಮನ್ನಾ ಮಾಡಿಸುವ ಪ್ರಯತ್ನ ಮಾಡಲಿ ಎಂದು ಒತ್ತಾಯಿಸುತ್ತೇವೆ. ದಿಬ್ಬೂರಿನ ಎಲ್ಲಾ ನಾಗರೀಕರು ನಮ್ಮ ಹಕ್ಕುಪತ್ರ ಮತ್ತು ಬಾಕಿ 75 ಸಾವಿರ ಹಣ ಮನ್ನಾಕ್ಕೆ ಒಕ್ಕೋರಲಿನಿಂದ ಆಗ್ರಹಿಸಬೇಕು ಮತ್ತು ಸಂಘಟನಾತ್ಮಕ ಹೋರಾಟಕ್ಕೆ ಎಲ್ಲಾರು ಕೈಜೋಡಿಸಬೇಕಿದೆ ಎಂದು ಜನರ ಗಮನ ಸೆಳೆದರು.ಈ ಸಂದರ್ಭದಲ್ಲಿ ತನ್ವೀರ್ಸಾಬ್, ನೂರ್ಉನ್ನಿಸಾ, ಬಾಷಸಾಬ್, ಅಕ್ರಂಪಾಷ, ಬಾಬು, ನೂರಕ್ಕೂ ಹೆಚ್ಚು ಜನ ಸಭೆಯಲ್ಲಿ ಭಾಗವಹಿಸಿದ್ದರು.

ಒಕ್ಕಲಿಗ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರೀಆದಿಚುಂಚನಗಿರಿ ಮಠ ಹಾಗೂ ವಿಶ್ವ ಒಕ್ಕಲಿಗರ ಮಠಗಳು ಉಚಿತ ಶಾಲೆಗಳನ್ನು ತೆರೆದು ಔಪಚಾರಿಕ ಶಿಕ್ಷಣದ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಯುವಜನರನ್ನು ಸಿದ್ದಗೊಳಿಸುತಿದ್ದು

ತುಮಕೂರು.ಏ.26:ಒಕ್ಕಲಿಗ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರೀಆದಿಚುಂಚನಗಿರಿ ಮಠ ಹಾಗೂ ವಿಶ್ವ ಒಕ್ಕಲಿಗರ ಮಠಗಳು ಉಚಿತ ಶಾಲೆಗಳನ್ನು ತೆರೆದು ಔಪಚಾರಿಕ ಶಿಕ್ಷಣದ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಯುವಜನರನ್ನು ಸಿದ್ದಗೊಳಿಸುತಿದ್ದು, ಸಮಾಜದ ಯುವಜನರ ಇದರ ಲಾಭ ಪಡೆದುಕೊಳ್ಳುವಂತೆ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀನಿಶ್ಚಲಾನಂದನಾಥಸ್ವಾಮೀಜಿ ಸಲಹೆ ನೀಡಿದ್ದಾರೆ.ತುಮಕೂರು ಗ್ರಾಮಾಂತರದ ಮುದಿಗೆರೆ ತಿಮ್ಮಯ್ಯನಪಾಳ್ಯ ಗ್ರಾಮದಲ್ಲಿ ಶ್ರೀಸತ್ಯ ಗಣಪತಿ ಸೇವಾ ಸಮಿತಿ(ರಿ), ವತಿಯಿಂದ ಹಮ್ಮಿಕೊಂಡಿದ್ದ ನೂತನ ಸತ್ಯ ಗಣಪತಿ ಶಿಲಾ ಪ್ರತಿಷ್ಠಾಪನೆ,ವಿಮಾನಗೋಪುರ ಕಳಸ ಸ್ಥಾಪನೆ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,ವಿಶ್ವ ಒಕ್ಕಲಿಗರ ಸಂಸ್ಥಾನ ಮಠದಲ್ಲಿ ಒಂದು ಐಎಎಸ್ ಅಕಾಡೆಮಿ ತೆರೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.ಶಿಕ್ಷಣವೆ ಬುದು ಮನುಷ್ಯರನ್ನು ಜಾತಿ, ಧರ್ಮ, ಲಿಂಗ ಭೇಧವಿಲ್ಲದೆ ಸಂವಿಧಾನಾತ್ಮಕವಾಗಿ ಒಗ್ಗೂಡಿಸಿದರೆ, ದೇವಾಲಯ, ಸತ್ಸಂಗ ಇನ್ನಿತರ ಧಾರ್ಮಿಕ ಕಾರ್ಯಗಳು ಜನರು ಭಾವನಾತ್ಮಕವಾಗಿ ಒಗ್ಗೂಡಿಸುತ್ತೇವೆ.ಎರಡರಿಂದಲೂ ಐಕ್ಯತೆ ಸಾಧ್ಯ.ಇಡೀ ಪ್ರಪಂಚದಲ್ಲಿಯೇ ಹಿಂದು ಧರ್ಮ, ಸಂಸ್ಕೃತಿಗೆ ಎಲ್ಲಿಲ್ಲದ ಪ್ರಾಶಸ್ತವಿದೆ.ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಇಂತಹ ಧಾರ್ಮಿಕ ಕಾರ್ಯಗಳ ಪ್ರಮುಖ ಪಾತ್ರ ವಹಿಸುತ್ತೇವೆ.ಸತ್ಯ ಗಣಪತಿ ದೇವಾಲಯ ನಿರ್ಮಿಸುವ ಮೂಲಕ ಮುದಿಗೆರೆ ತಿಮ್ಮಯ್ಯನಪಾಳ್ಯದ ಕೊರತೆ ನೀಗಿಸಿದ ಗ್ರಾಮದ ಎಲ್ಲಾ ಹಿರಿಯರಿಗೆ, ಕಿರಿಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಶ್ರೀನಿಶ್ಚಲಾನಂದನಾಥಸ್ವಾಮೀಜಿ ನುಡಿದರು.ತುಮಕೂರು ಮತ್ತು ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಅಧ್ಯಕ್ಷರಾದ ಶ್ರೀಮಂಗಳನಾಥಸ್ವಾಮೀಜಿ ಆಶೀರ್ವಚನ ನೀಡಿ,ಹಿಂದು ಸಂಸ್ಕೃತಿ, ಪರಂಪರೆಯಲ್ಲಿ ಗಣೇಶನಿಗೆ ಮೊದಲ ಪೂಜೆ. ಅಂತಹ ಗಣೇಶ ದೇವಾಲಯವನ್ನು ಗ್ರಾಮದಲ್ಲಿ ನಿರ್ಮಿಸುವ ಮೂಲಕ ಜನರು ಒಳ್ಳೆಯ ಸಂಪ್ರದಾಯ ಪಾಲಿಸಿದ್ದಾರೆ. ಭಕ್ತಿ ಮತ್ತು ಶ್ರದ್ಧೆ ಇದ್ದರೆ ಭಗವಂತನ ಸಾಕ್ಷತ್ಕಾರ ಆಗುತ್ತದೆ.ಅದೇ ಮುಕ್ತಿ ಮಾರ್ಗವೂ ಕೂಡ ಆಗಿದೆ.ಹಣ, ಐಶ್ವರ್ಯ, ದೇಹ ಸೌಂದರ್ಯ ಯಾವುದು ಮುಖ್ಯವಲ್ಲ. ನಾವು ಮಾಡುವ ಧಾನ, ಧರ್ಮಗಳು, ಸಮಾಜ ಸೇವಾ ಕಾರ್ಯಗಳನ್ನು ನಮ್ಮ ನಂತರವೂ ಜನ ಮಾನಸದಲ್ಲಿ ಉಳಿಯುತ್ತದೆ. ಆಚಿತಹ ಕಾರ್ಯವನ್ನು ಮುದಿಗೆರೆ ತಿಮ್ಮಯ್ಯನಪಾಳ್ಯದ ಜನರು ಮಾಡಿದ್ದಾರೆ.ಆದಿಚುಂಚನಗಿರಿಯಲ್ಲಿ ಹೊಸದಾಗಿ ಶಾಲೆಯನ್ನು ತೆರದಿದ್ದು, 6 ರಿಂದ ಪದವಿ, ಸ್ನಾತಕೋತ್ತರ ಪದವಿಯವರೆಗೆ ಒಂದೇ ಸೂರಿನಡಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸುಮ್ಮಿತ್ ಯೋಜನೆ ಇದಾಗಿದೆ.ಈಗಾಗಲೇ ತುಮಕೂರು,ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಮಕ್ಕಳ ಪ್ರವೇಶಕ್ಕೆ ಪರೀಕ್ಷೆ ನಡೆದು ಕೆಲವರು ಆಯ್ಕೆಯಾಗಿದ್ದಾರೆ. ನಿಮ್ಮ ಮಕ್ಕಳನ್ನು ಮಠದ ಶಾಲೆಗಳಿಗೆ ಸೇರಿಸುವಂತೆ ಸಲಹೆ ನೀಡಿದರು.ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ದೇವಾಲಯಗಳು ಮಕ್ಕಳಿಗೆ ಸಂಸ್ಕಾರದ ಜೊತೆಗೆ, ಒಳ್ಳೆಯ ಮಾರ್ಗದರ್ಶನ ನೀಡುತ್ತವೆ.ನಗರ ವಿಸ್ತರಣೆಯಾದಂತೆ ಅದರ ಸುತ್ತಮುತ್ತಲ ಹಳ್ಳಿಗಳು ಸಹ ನಾಗರಿಕ ಸೌಲಭ್ಯ ಪಡೆಯುತ್ತವೆ. ಅದರ ಒಂದು ಭಾಗವಾಗಿಯೇ ಒಳ್ಳೆಯ ರಸ್ತೆ ನಿರ್ಮಾಣಗೊಳ್ಳುತ್ತಿದೆ.ದೇವಾಲಯ ನಿರ್ಮಾಣದಿಂದ ಎಲ್ಲವೂ ಸಾಧ್ಯವಿಲ್ಲ. ದೇವಾಲಯದ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಪ್ರತಿಭಾಪುರಸ್ಕಾರದಂತಹ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಒತ್ತು ನೀಡಬೇಕಿದೆ.ನೀವುಗಳು ಸೇರಿ ಒಂದಿಷ್ಟು ನಿಧಿ ಸ್ಥಾಪಿಸಿದರೆ, ಹಾಲಪ್ಪ ಪ್ರತಿಷ್ಠಾನದಿಂದಲೂ ಒಂದಷ್ಟು ಅನುದಾನ ನೀಡಿ, ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಸಹಕಾರ ನೀಡಲಿದ್ದೇವೆ.ಇದೇ ರೀತಿಯ ಕಾರ್ಯವನ್ನು ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿಗಳಲ್ಲಿಯೂ ಮಾಡಿಕೊಂಡು ಬರಲಾಗುತ್ತಿದೆ ಎಂದರು.ಒಕ್ಕಲಿಗ ಸಂಘದ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ,ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಒಕ್ಕಲಿಗರ ಸಂಘದಿದ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಹಾಸ್ಟಲ್‌ಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.ಆದಿಚುಂಚನಗಿರಿ ಶಾಲೆ ಮತ್ತು ಕಾಲೇಜುಗಳಲ್ಲಿ ಸಮುದಾಯದ ಮಕ್ಕಳಿಗೆ ರಿಯಾಯಿತಿ ನೀಡಲಾಗುತ್ತಿದೆ.ಅಲ್ಲದೆ ಆಸ್ಪತ್ರೆಗಳಲ್ಲಿ ಸಮಾಜದ ಜನರಿಗೆ ರಿಯಾಯಿತಿ ನೀಡಲಾಗುತ್ತಿದೆ.ಈಗಾಗಲೇ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಹಾಸ್ಟಲ್‌ಗಳನ್ನು ತೆರದು ಒಕ್ಕಲಿಗ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.ಬಯಲು ಸೀಮೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.ದೇವರಾಜು ಮಾತನಾಡಿ,ಮುದಿಗೆರೆ ತಿಮ್ಮಯ್ಯನಪಾಳ್ಯದಲ್ಲಿ ದೇವಾಲಯ ನಿರ್ಮಾಣ ಮಾಡಬೇಕೆಂಬುದು 50-60 ವರ್ಷಗಳ ಹಿಂದೆ ಹಿರಿಯರು ಕಂಡ ಕನಸು, ಆ ಕನಸನ್ನು ಇಂದಿನ ಯುವಕರು ನನಸು ಮಾಡಿದ್ದಾರೆ.ತಾಂತ್ರಿಕತೆ ಬೆಳೆದಂತೆ ನಮ್ಮಲ್ಲಿ ದೈವ ಭಕ್ತಿ, ತಂದೆ, ತಾಯಿ, ಗುರುಹಿರಿಯರ ಮೇಲಿನ ಭಕ್ತಿ ಕಡಿಮೆಯಾಗುತ್ತಿದೆ.ಆದರೆ ಮನಸ್ಸಿಗೆ ನೆಮ್ಮದಿ ಬೇಕೆಂದರೆ ಅದಕ್ಕೆ ಸೂಕ್ತ ಸ್ಥಳ ದೇವಾಲಯಗಳು, ಇಂತಹ ಚಿಕ್ಕ ಗ್ರಾಮದಲ್ಲಿ ಇಷ್ಟು ಸುಂದರ ದೇವಾಲಯ ನಿರ್ಮಾಣ ನಿಜಕ್ಕೂ ಸಂತೋಷ ತಂದಿದೆ.ಇದಕ್ಕಾಗಿ ದುಡಿದ ಎಲ್ಲರನ್ನು ಗೌರವಿಸುವುದಾಗಿ ತಿಳಿಸಿದರು.ಗ್ರಾಮದ ಮುಖಂಡರಾದ ಆಶ್ವಥಕುಮಾರ್ ಎಲ್ಲರನ್ನು ಸ್ವಾಗತಿಸಿದರು.ಶಿಕ್ಷಕರಾದ ಕೆಂಚರಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ದೇವಾಲಯದ ನಿವೇಶನದ ದಾನಿಗಳಾದ ದೊಡ್ಡಕೆಂಚಯ್ಯ, ಅಡಿಟರ್ ಮಾರುತಿ ಕೆ.ಜಿ., ಗಂಗತಿಮ್ಮಯ್ಯ,ಜಯಣ್ಣ, ಶ್ರೀರಂಗಮೂರ್ತಿ, ರಂಗಸ್ವಾಮಯ್ಯ,ಉಪ್ಪಾರಹಳ್ಳಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Call Us Now
WhatsApp